Wednesday, February 10, 2010

ಆ-ಶ್ರಮ

ಮಗನ ಬೆಳೆಸಲು ತಾಯಿ
ಪಟ್ಟಳು ಬಹು "ಶ್ರಮ "
ಮಗ ಸೇರಿಸಿದ ಆಕೆಯನು
ವ್ರದ್ಧರ "ಆಶ್ರಮ "

1 comment: